Telegram Join My Telegram WhatsApp Join My WhatsApp

ದಾಸವಾಳ ಹೂವಿನ ಕೂದಲು ಪ್ರಯೋಜನಗಳು : ದಾಸವಾಳ ಹೂವಿನಿಂದ ಕೂದಲು ದಪ್ಪವಾಗಿ ಬೆಳೆಯುತ್ತಾ? ಮನೆದಲ್ಲೇ ಎಣ್ಣೆ ತಯಾರಿಸಿ ಬಳಸಿದರೆ ಸಿಗಬಹುದು ಈ ಪ್ರಯೋಜನಗಳು

ವರ ಪೂಜೆಗೆ ಮಾತ್ರವಲ್ಲ, ಕೂದಲಿನ ಆರೈಕೆಗೂ ಬಳಸಿ! ಮಳೆದಾಸವಾಳ ಹೂವನ್ನು ದೇಗಾಲದಲ್ಲಿ ಕೂದಲು ಆರೋಗ್ಯವಾಗಿರಲು ಇದು ಸಹಾಯ ಮಾಡಬಹುದೇ? ಮಳೆಗಾಲ ಶುರುವಾದ ಕೂಡಲೇ ಕೂದಲು ಉದುರುವಿಕೆ, ತಲೆಹೊಟ್ಟು, ನೆತ್ತಿಯಲ್ಲಿ ತುರಿಕೆ ಮತ್ತು ಕೂದಲಿನ ಹೊಳಪು ಕಡಿಮೆಯಾಗುವಂತಹ ಸಮಸ್ಯೆಗಳು ಅನೇಕ ಮಂದಿಯನ್ನು ಕಾಡುತ್ತವೆ. ವಾತಾವರಣದಲ್ಲಿ ತೇವಾಂಶ ಹೆಚ್ಚಾಗುವುದರಿಂದ ನೆತ್ತಿಯಲ್ಲಿ ಬೆವರು ಮತ್ತು ಕೊಳೆ ಸುಲಭವಾಗಿ ಜಮೆಯಾಗಬಹುದು. ಇದರಿಂದ ಕೂದಲಿನ ಬೇರುಗಳು ದುರ್ಬಲವಾಗುವ ಸಾಧ್ಯತೆಯೂ ಇರುತ್ತದೆ. ಇಂತಹ ಸಂದರ್ಭದಲ್ಲಿ ಅನೇಕರು ದುಬಾರಿ ಶಾಂಪೂ, ಸೀರಮ್ ಹಾಗೂ ಹೇರ್ ಆಯಿಲ್‌ಗಳ ಮೊರೆ … Read more